ವಿಷಯಕ್ಕೆ ಹೋಗು

ಸದಸ್ಯ:Rakshitha h.m 574

ವಿಕಿಸೋರ್ಸ್ದಿಂದ

ದೊಡ್ಡ ಪಠ್ಯಎಲ್ಲರಿಗೂ ನಮಸ್ಕಾರಗಳು,

         ನನ್ನ ಹೆಸರು  ರಕ್ಶಿತಾ ಎಚ್.ಎಮ್. ನಾನು ಹುಟ್ಟಿದ್ದು ಹೊಸಹಳ್ಳಿ ಎಂಬ ಗ್ರಾಮದಲ್ಲಿ. ನನ್ನ ತಂದೆ ಹೆಸರು ಮುನಿರಾಜು ಹಾಗೂ ತಾಯಿ ಹೆಸರು ಪ್ರೇಮ. ನನ್ನ ತಂದೆ ವ್ಯವಸಾಯ ಮಾಡುತ್ತಾರೆ.ನನ್ನ ತಾಯಿ ಗ್ರುಹಿಣಿ. ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಿ. ಎಸ್. ಕಾರ್ಮೆಲ್ ಶಾಲೆಯಲ್ಲಿ ಮುಗಿಸಿದ್ದೀನಿ  ಮತ್ತು ನನ್ನ ಹಿರಿಯ ಪ್ರಾಥಮಿಕ ವಿದ್ಯಭ್ಯಾಸವನ್ನು ಸಂತ ಫಿಲೊಮಿನಾಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿರುತ್ತೆನೆ. ನನ್ನ ಪ್ರಥಮ ಹಾಗೂ ದ್ವೀತಿಯ ಶಿಕ್ಶಣವನ್ನು ಕ್ರುಪನಿಧಿ ಪಿ ಯು ಕಾಲೆಜಿನಲ್ಲಿ ಮುಗಿಸಿರುತ್ತೆನೆ.ಈಗ ನಾನು ಪ್ರಥಮ ವರ್ಶದ ಬಿ. ಎಸ್. ಸಿ ಯನ್ನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಮಾಡುತ್ತಿದೆನೆ. 
        ನಾನು ಪ್ರವಾಸ ಹೊಗಿರುವ ತಾಣಗಳಳ್ಲಿ ನನ್ನ ಮನಸ್ಸಿಗೆ ತುಂಬ ಹತ್ತಿರವಾದಾ ತಾಣವೆಂದರೆ ಮೈಸೂರು. ನನಗೆ ಮೈಸೂರಿನಲ್ಲಿ ಇಷ್ಟವಾದ ಜಾಗವೆಂದರೆ ಮೈಸೂರು ಅರಮನೆ. ನನಗೆ ಮೈಸೂರು ಅರಮನೆಯ ಸಂಜೆಯ ನೋಟ, ಅರಮನೆಯ ಕಲಾಕ್ರುತಿ ನನ್ನ ಮನಸ್ಸಿಗೆ ತುಂಬಾ ಉಲ್ಲಾಸ ಮತ್ತು ಶಾಂತಿ ನಿಡುತ್ತದೆ. ಮುಂಜಾನೆ ವೆಳೆ ಚಾಮುಂಡಿ ಬೆಟ್ತವನ್ನು ಹತ್ತುವುದು ಎಂದರೆ ನನಗೆ ತುಂಬ ಸಂತಸ, ಆ ಮುಂಜಾನೆಯ ಇಬ್ಬನಿಯಲ್ಲಿ ನಿಶಬ್ದದಲ್ಲಿ ಬೆಟ್ತವನ್ನು ಹತ್ತುವಾಗ ಸುತ್ತಲು ಕಾಣಿಸುವ ಮೈಸೂರಿನ ನೊಟವೆಂದರೆ ತುಂಬ ಇಷ್ಟ. ಬೆಟ್ತ ಹತ್ತಿದ ನಂತರ ಚಾಮುಂಡಿಯನ್ನು ನೊಡಿದಾಗ ಮನಸ್ಸಿಗೆ ಶಾಂತಿ ದೊರಕುತ್ತದೆ. ಹಾಗೂ ಮೈಸೂರಿನಲ್ಲಿ ಬ್ರುಂದವನ ಗಾರ್ಡನ್ (ಕೆ.ಅರ್.ಎಸ್ ಡ್ಯಾಮ್) ಸಂಗೀತದೊಂದಿಗೆ ನೀರಿನ ಕುಣಿತವನ್ನು ನಾನು ಕಣ್ ತುಂಬಿಸಿಕೊಳ್ಳುತ್ತೆನೆ ಹಾಗೂ ಬಣ್ಣ ಬಣ್ಣದ ನೀರಿನ ಹಾಗೂ ಸಂಗೀತದ ಕಾರಂಜಿಯನ್ನು ನೊಡುತ್ತಿದ್ದರೆ ನನಗೆ ತುಂಬಾ ಇಷ್ಟವಾಗುತ್ತದೆ.
         ಮೈಸೂರ್ ಜ಼ೂ ಅರಮನೆಗೆ ತುಂಬ ಹತ್ತಿರವಾದ ಹಾಗೂ ದೂಡ್ಡದಾದ ತಾಣ. ಮೈಸೂರು ಜ಼ೂ ಹಳೆಯ ಹಾಗೂ ಜನಪ್ರಿಯವಾದ ಜ಼ೂ. ಅಲ್ಲಿ ತುಂಬ ವಿಧ ವಿಧವಾದ ಪ್ರಾಣಿ ಪಕ್ಶಿ ನದಿಗಳಿವೆ. ಅವುಗಳನ್ನು ಬೆಳಸುವ ಹಾಗೂ ನೊಡಿಕೊಳ್ಳುವ ರೀತಿ ಹಾಗೂ ಅವುಗಳಿಗೆ ಪ್ರತ್ಯಕವಾದ ವಿಸ್ತಾರವಾದ ಶುಭ್ರವಾದ ಜಾಗವನ್ನು ಮಾಡಿಕೊಟ್ಟಿರುವ ರೀತಿ ಮೆಚ್ಚುವಂತದ್ದು.
            ಮೈಸೂರು ಮರಳು ಶಿಲ್ಪ - ಮರಳಲ್ಲಿ ಅರಳಿದ ಕಲೆಯನ್ನು ನೊಡುತ್ತಿದ್ದರೆ ರೊಮಾಂಚನವಾಗುತ್ತದೆ. ಕನ್ನಿಕೆಯರ ಕಲಾಕ್ರುತಿ, ಪ್ರಾಣಿಗಳ ಗುಂಪು, ರಾಜ ಪರಿವಾರ ಇನ್ನು ಹಲವು ಕಲಕ್ರುತಿಗಳನ್ನು ರಚಿಸಿರುವ ರೀತಿ ತುಂಬಾ ಜನರನ್ನು ಸೆಳೆಯುತ್ತದೆ. ಮೈಸೂರಿನಲ್ಲಿ ಕಾರಂಜಿ ನದಿ, ಲಲಿತ ಮಹಲ್, ಜಿ ಅರ್ ಎಸ್ ಗಾರ್ಡನ್ ಇನ್ನು ಹಲವು ಸುಂದರವಾದ ತಾಣಗಳಿವೆ.ಹೀಗೆ ಮೈಸೂರನ್ನು ಎಷ್ಟು ಹೊಗಳಿದರು ಸಾಲದು.


This user is a member of WikiProject Education in India

ಉಪಪುಟಗಳು

[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Rakshitha h.m 574
ಸದಸ್ಯರ ಚರ್ಚೆಪುಟ:


This user is a member of WikiProject Education in India

ಉಪಪುಟಗಳು

[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Rakshitha h.m 574
ಸದಸ್ಯರ ಚರ್ಚೆಪುಟ: