ವಿಷಯಕ್ಕೆ ಹೋಗು

ಸದಸ್ಯ:Riya C Regie

ವಿಕಿಸೋರ್ಸ್ದಿಂದ

ನನ್ನ ಹೆಸರು ರಿಯ.ಸಿ.ರೇಜಿ. ನನ್ನ ವಯಸ್ಸು ಹದಿನೆಂಟ್ಟು ವರ್ಷ.ನಾನು ಹುಟ್ಟಿದು ಕೇರಳದಲ್ಲಿ ಆದರೆ ಬೆಳದಿದ್ದು ಬೆಂಗಳೊರಿನಲ್ಲಿ. ನಾನು ಕ್ರೆಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಖಾಂ ಓದುತ್ತಿದೇನೆ. ನಾನು ಪ್ರಕ್ರುತಿ ಪ್ರೇಮಿ ಹಾಗೊ ನನಗೆ ಪ್ರಾಣಿಗಳೆಂದರೆ ತುಂಬ ಇಷ್ಟ. ನನಗೆ ಹೊಸ ವಿಷಯಗಳನ್ನು ತಿಳಿಯಲು ಮತ್ತು ಮಾಡಳು ತುಂಬ ಇಷ್ಟ.ನನ್ನ ಅಭಿಪ್ರಾಯದಲ್ಲಿ ನಾನು ಒಂದು ಒಳ್ಳೆಯ ಹುಡುಗಿ ಹಾಗೊ ಒಳ್ಳೆಯ ಮನಸ್ಸು ಇರುವ ವ್ಯಕ್ತಿ. ಕಷ್ಟದಲ್ಲಿರುವ ಜನರನ್ನು ಸಹಾಯ ಮಾಡುವ ಒಂದು ವ್ಯಕ್ತಿ. ನಾನು ಒಂದು ಶಾಂತ ಸ್ವಭಾವದ ವ್ಯಕ್ತಿ. ನನ್ನ ಕುಟುಂಬ ಒಂದು ಸಣ್ಣ ಮತ್ತು ಸುಂದರವಾದ ಕುಂಟುಂಬ.ನನ್ನ ಕುಟುಂಬದಲ್ಲಿ ತಂದೆ, ತಾಯಿ ಹಾಗೊ ನನಗೆ ಒಂದು ತಮ್ಮ ಇದ್ದಾನೆ. ನನ್ನ ತಂದೆ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ,ನನ್ನ ತಾಯಿ ಮನೆ ಪತ್ನಿ ಮತ್ತು ನನ್ನ ಕಿರಿಯ ಸಹೋದರ ೯ನೇ ತರಗತಿಯಲ್ಲಿ ಕ್ರೆಸ್ಟ್ ಸ್ಕೂಲಿನಲ್ಲಿ ಓದ್ದುತ್ತಿದಾನೆ.

ನಾನು ಓದಿದ ಶಾಲೆ ಕ್ರೆಸ್ಟ್ ಶಾಲೆ ಮತ್ತು ನಾನು ಪಿ.ಯು.ಸಿ. ಮಾಡಿದು ಕ್ರೆಸ್ಟ್ ಜುನಿಯರ್ ಕಾಲೇಜಿನಲ್ಲಿ. ನಾನು ಶಾಲೆ ದಿನಗಳಲ್ಲಿ ಯಾವುದೆ ಪಠ್ಯ ಚಟ್ಟುವಟ್ಟಿಕೆಗಳಲ್ಲಿ ಭಾಗವಹಿಸುತ್ತಿರಲ್ಲಿಲ. ಇದರಿಂದ ನಾನು ಚಟುವಟಿಕೆಗಳಲ್ಲಿ ಹಿಂದೆ ಬರುತ್ತಿದೇನೆ.ಆನಂತರ ಎಲ್ಲಾ ವಿಧ್ಯಾರ್ಥಿಗಳ ಹಾಗೆ ನನಗೆ ಪ್ರತಿಭಾವಂತೆ ಇದೆ ಎಂದು ತಿಳಿದಿತ್ತು ಆನಂತರ ನಾನು ಎಲ್ಲಾ ಕಾರ್ಯಗಳಲ್ಲಿ ಭಾಗವಿಸಲು ಪ್ರಾರಂಭಿಸಿದೆ. ಆಗ ನನಗೆ ನನ್ನ ಪ್ರತಿಭೆಯ ಭಗೆ ತಿಳುವಳಿಕೆ ಆಯಿತ್ತು, ನಾನು ನೃತ್ಯದಲ್ಲಿ ಪ್ರತಿಭೆ ಎಂದು ತಿಳಿದಿತ್ತು ಮತ್ತು ನಿರ್ತಿಸಲು ಪ್ರಾರಂಭಿಸಿದೆ.ಆನಂತರ ನಾನು ಕ್ರಸ್ಟ್ ವಿಶ್ವವಿಧ್ಯಾಲಯದಲ್ಲಿ ಸೇರಿದ್ದಾಗ ಅದು ಸಹ ಪಠ್ಯ ಚಟುವಟಿಕೆಗಳಲ್ಲಿ ಹೆಚ್ಚಿನ ವೇದಿಕೆಯನ್ನು ಒದಗಿಸುತ್ತಿತ್ತು.
ನನ್ನ ಸಾಧನೆಗಳ ಬಗ್ಗೆ ಹೇಳಲು ಹೆಚ್ಚಿಲ್ಲ ಆದರೆ ನೃತ್ಯದಲ್ಲಿ ಅನೇಕ ಪ್ರಶಸ್ತಿ ಬ೦ದಿದೆ,ಪ್ರತಿಭೆ ಪರೀಕ್ಶೆಯಲ್ಲಿ ಬಹುಮಾನ ಪಡೆದೆ ಮತ್ತು ಸಿ,ಎಸ್.ಎ ಯಲ್ಲಿ ಪ್ರಮಾಣಪತ್ರಗಳು ಸಿಕ್ಕಿತ್ತು.ನಾನು ವಿವಿಧ ಸ್ಥಳಗಳಿಗೆ ಪ್ರಯಾಣ ಮಾಡಿ ಅವರ ಸಾ೦ಸ್ಕ್ರುತಿಯ ಬಗ್ಗೆ ತಿಳಿಯಲು ಇಷ್ಟ .ನಾನು ಕನ್ಯಾಕುಮಾರಿ,ತಿತರುವನ೦ತಪುರ ಮತ್ತು ಮೈಸೂರು ಮು೦ತಾದ ಅನೇಕ ಸ್ಥಳಗಳಿಗೆ ಭೇಟಿ ನೀಡಿದೆ .ಈ ಸ್ಥಳಗಳು ಐತಿಹಾಸಿಕವಾದುದರಿ೦ದ ನಾನು ಇ೦ತ ಸ್ಥಳಗಳಿಗೆ ಭೇಟಿ ನೀಡಿದೆ .ಅನೇಕ ಇತರ ಸ್ಥಳಗಳಲ್ಲಿ ಹೋಗಿದೆ .ನನ್ನ ಆಸಕ್ತಿಗಳು ಸ೦ಗೀತ ಕೇಳುವುದು , ನೃತ್ಯ, ಪುಸ್ತಕಗಳು ಓದುವುದು ಇತ್ಯಾದಿ .ನನ್ನ ಸಮಯ ಕಳೆದುಕೊಳ್ಳುವುದು ನನ್ನ ಆಸಕ್ತಿಗಳು ಮಾದುವುದರಿ೦ದ .
ಕೆಲವು ಯೋಜನೆಗಳು ಮತ್ತು ಗುರಿಗಳನ್ನು ಹೊ೦ದಿವೆ .ಹೌದು ನಾನು ಉತ್ತಮ ಮತ್ತು ಯಶಸ್ವಿ ವ್ಯಕ್ತಿ ಆಗಬೇಕೆ೦ಬ ಕನಸು ಇದೆ.ನಾನು ನನ್ನ ಕನಸನ್ನು ಮುಟ್ಟಲು ಪ್ರಯತ್ನೆಸುತ್ತಿದ್ದೇನೆ.