ವಿಷಯಕ್ಕೆ ಹೋಗು

ಸದಸ್ಯ:Sandeep u s

ವಿಕಿಸೋರ್ಸ್ದಿಂದ

ಸಂದೀಪ್ ಯು

  ನಾನು ದಿನಾಂಕ ೧೫-೦೭-೧೯೯೭ ರಂದು ಚಿತ್ರದುರ್ಗ ಜಿಲ್ಲೆ, ಸದರಿ ತಾಲ್ಲೂಕಿನ ಸೀಗೆಹಳ್ಳಿಯಲ್ಲಿ ಜನಿಸಿರುತ್ತೇನೆ. ನನ್ನ ತಂದೆ ಉಜ್ಜಪ್ಪ, ತಾಯಿ ನಿರ್ಮಲ ಇವರ ದ್ವಿತೀಯ ಪುತ್ರ. ಮೂಲತಃ ವ್ಲವಸಾಯ ಕುಟುಂಬದಿಂದ ಬಂದಿರುವೆನು.ನಮ್ಮದು ಹಿಂದೂ ಅವಿಭಕ್ತ ಕುಟುಂಬ. ನನಗೆ ವ್ಲವಸಾಯದಲ್ಲಿ ಹೆಚ್ಚು ಆಸಕ್ತಿ.
  ನನ್ನ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಸೀಗೆಹಳ್ಳಿಯಲ್ಲಿ ಅಭ್ಯಾಸ ಮಾಡಿ, ನಂತರ ಹಿರಿಯ ಪ್ರಾಥಮಿಕ ಶಿಕ್ಷಣ, ಫ್ರೌಡ ಶಿಕ್ಷಣ ಮತ್ತು ಪಿಯುಸಿಯನ್ನು ಸಿರಿಗೆರೆಯಲ್ಲಿ  ಅಭ್ಯಾಸ ಮಾಡಿರುತ್ತೆನೆ.