ಸದಸ್ಯ:Sathya lakshmi40

ವಿಕಿಸೋರ್ಸ್ದಿಂದ

ನನ್ನ ಹೆಸರು ಸತ್ಯ ಲಕ್ಷ್ಮಿ ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಬಿ. ಎ ಪರ್ಫಾರ್ಮಿಂಗ್ ಆರ್ಟ್ಸನ್ನು ಮಾಡುತಿದ್ದೇನೆ. ನನಗೆ ನಟನೆ ಎಂದರೆ ಬಹಳ ಇಷ್ಟ .ನಾನು ಒಬ್ಬ ನಟಿಯಾಗ ಬೇಕು ಎಂಬೊವ್ದು ನನ್ನ ಹಸೆ. ನನ್ನೂ ನನ್ನ ಪಿಯೂಸಿ ಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜು ನಲ್ಲಿ ಓದಿದ್ದೇನೆ. ನನ್ನು ಅಲ್ಲಿ ಓದುವಾಗಲೇ ರಂಗಭೂಮಿ ಕಾರ್ಯಗಾರಳಾಗಿ ಭಾಗವಾಸಿದೇನೆ. ಅದರ ನಂತರ ಕನ್ನಡ ಚಲನಚಿತ್ರ ನಿರ್ದೇಶಕ ಟಿ. ಎಸ್. ನಾಗಾಭರಣ ನವರ ರಂಗಭೂಮಿಯಲ್ಲಿ ನನ್ನು ಭಾಗವಾಗಿ ಇದೀನಿ. ನನ್ನ ಮಹತ್ವಾಕಾಂಕ್ಷೆ ದಕ್ಷಿಣ ಭಾರತದ ಚಲನಚಿತ್ರೋದ್ಯಮ ಎಲ್ಲ ಭಾಷೆಯಲ್ಲಿ ನಟಿಯಾಗಿ ನಟಿಸಬೇಕು ಎಂಬ ಚಿಕ್ಕ ಆಸೆ.


This user is a member of WikiProject Education in India

ಉಪಪುಟಗಳು[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Sathya lakshmi40
ಸದಸ್ಯರ ಚರ್ಚೆಪುಟ: