ಸದಸ್ಯ:Sino Antony
ನನ್ನ ಹೆಸರು ಸಿನೋ ಅಂತೋನಿ.ನನ್ನ ಮನೆ ಕೇರಳದ ಕಣ್ಣೂರ್ ಜಿಲ್ಲೆಯ ಚೆಮ್ಪೇರಿ ಎಂಬ ಗ್ರಾಮದಲ್ಲಿ. ನನ್ನ ಮನೆಯ ಹೆಸರು ಕರಿಕಾಟ್ಟುಕಣ್ಣಿಯೆಲ್. ನನ್ನ ಮನೆಯಲ್ಲಿ ಐದು ಜನರು ಇದ್ದಾರೆ. ಅಪ್ಪ, ಅಮ್ಮ, ಅಣ್ನ, ನಾನು ಮತ್ತು ಅಕ್ಕ ಇದ್ಧಾರೆ.ಅಕ್ಕನಿಗೆ ಮಧುವೆ ಆಗಿ ಇವಾಗ ಎರಡು ಮಕ್ಕಳಿದ್ಧಾರೆ .ನನ್ನ ತಂದೆ ಒಬ್ಬ ರೈತರಾಗಿ ಕೆಲಸ ಮಾಡುತಿದ್ದಾರೆ. ಅಮ್ಮ ಮನೆಯಲ್ಲಿಯೆ ಕೆಲಸ ಮಾದುತಿದ್ದಾರೆ. ನನ್ನ ಹಿರಿಯ ಸಹೋದರನೊಬ್ಬನು ಭಾರತೀಯ ಸೇನೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೊಬ್ಬ ಸಹೋದರ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ನನಗೆ ಈಗ ಇಪ್ಪತ್ಮೂರು ವರ್ಷವಾಗಿದೆ. ನಾನು ಒಂದನೆ ತರಗತಿಯಿಂದ ಹತ್ತನೆಯ ತರಗತಿವರೆ ಕಲಿತದ್ದು ಚೆಮ್ಪೇರಿ ನಿರ್ಮಲ ಹೈಯರ್ ಸೆಕೆಂಡರಿ ಶಾಲೆಯಲ್ಲಿ.
ನನ್ನ ಹತ್ತನೇ ತರಗತಿಯ ನಂತರ ಪುರೋಹಿತನಾಗುವ ಇಚ್ಚೆಯದ ಸಿ.ಎಂ.ಐ ಸಭೆಗೆ ಸೇರಿದ್ದನು. ಪುರೋಹಿತ ಪಠನದ ಮೊದಲ ಮೂರು ವರ್ಷ ಮೈಸೂರಿನಲ್ಲಿ ಆಗಿತ್ತು. ನನ್ನ ಪದವಿಪೂರ್ವ ಶಿಕ್ಶ್ರಷಣವನ್ನು ಕ್ರೈಸ್ಟ್ ಪದವಿಪೂರ್ವ ಕಾಲೇಜಿನಲ್ಲಿ ಮಾಡಲಾಗಿತ್ತು. ನಂತರ ನನ್ನ ನವಸನ್ಯಾಸ ಪರಿಶೀಲನಕ್ಕಾಗಿ ಕೇರಳದ ಕಾಲಿಕಟ್ಟಿಗೆ ಹೋಗಿದ್ದೆನು. ಅಲ್ಲಿ ಎರಡು ವರ್ಷ ಸನ್ಯಾಸಜೀವನದ ಬಾಲ್ಯ ಪಾಟವನ್ನು ಕಲಿತೆನು. ಎರಡೆನೇ ವರ್ಷದ ಕೊನೆಗೆ ವ್ರತವಾಗ್ದಾನವನ್ನು ಮಾಡಿ ಸಭೆಯ ವಸ್ತ್ರವನ್ನು ಸ್ವೀಕರಿಸಿದೆನು. ನಂತರದಲ್ಲಿ ತತ್ವಶಾಸ್ತ್ರ ಕಲಿತೆಕಾಗಿ ಮಹಾರಾಷ್ಟ್ರದ ವಾರ್ದ ಎಂಬ ಜಿಲ್ಲೆಗೆ ಹೋಗಿದ್ದೆನು ಅಲ್ಲಿ ದರ್ಶನ ಎಂಬ ತತ್ವಶಾಸ್ತ್ರ ವಿದ್ಯಾಕ್ಷೇತ್ರದರಲ್ಲಾಗಿತ್ತು ನನ್ನ ಶಿಕ್ಷಣ. ನನ್ನ ಜೀವನದಲ್ಲಿ ನಾನು ಬಹಳ ಸಂತೋಷವನ್ನು ಅನುಭವಿಸದ ಕಾಲವಾಗಿತ್ತು ಈ ಎರಡು ವರ್ಷಗಳು. ಪ್ರಯಾಣವನ್ನು ಬಹಳ ಇಷ್ಟಪಡುವವರ ಗುಂಪಿನಲ್ಲಿ ನಾನು ಒಬ್ಬನಾಗಿದ್ದೇನೆ. ನಾನು ಕರ್ನಾಟಕ, ಕೇರಳ, ತಮಿಳುನಾಡು ಎಂಬ ರಾಜ್ಯಗಳಲ್ಲಿರುವ ಹೆಚ್ಚಿನ ಸ್ಥಳಗಳನ್ನು ಬೇಟಿಮಾಡಿದ್ದೇನೆ. ಅದರೊಂದಿಗೆ ಉತ್ತರ ಭಾರತದ ದೆಹಲಿ, ನಾಗಪೂರ, ಹೈದರಾಬಾದ್, ಹರಿದ್ವಾರ್, ಋಷಿಕೇಶ್ ಮೊದಲಾದ ಸ್ಥಳಗಳನ್ನು ಸಂದರ್ಶಿಸುವ ಭಾಗ್ಯ ನನಗೆ ಲಭಿಸದೆ. ನಾನು ಸಂದರ್ಶನಮಾಡಿರುವವರಲ್ಲಿ ನನಗೆ ಅತ್ಯಂತ ಇಷ್ಟವಾಗಿರುವ ಸ್ಥಳ ಎಂದರೆ ಉಟ್ಟಿ ಹಾಗು ಮೈಸೂರು ಆಗಿದೆ. ಇಲ್ಲಿನ ವಾತಾವರಣ ನನಗೆ ಬಹಳ ಆಕರ್ಷಣೆಯಾವಾಗಿತ್ತು.ನನ್ನ ಹಾಬಿಸ್ ಗಳು ಬಾಸ್ಕಿಟ್ ಬಾಲ್ ಪ್ಲೇ, ಪುಸ್ತಕಗಳು ಓದುವುಧು , ಮತ್ತು ಸಂಗೀತವನ್ನು ಕೇಳಲು ಆಗಿದೆ. ಈಗ ನನಗೆ ಜೀವನ ಮತ್ತು ಇಚ್ಛೆಯ ಬಗ್ಗೆ ಏನನ್ನಾದರೂ ಹೇಳೋಣ. ದೇವರ ಜನರಿಗೆ ಪಾದ್ರಿಯಾಗಲು ಮತ್ತು ಕೆಲಸ ಮಾಡುವ ಉದ್ದೇಶವಿದೆ.ನನ್ನ ಹತ್ತನೆಯ ತರಗತಿಯ ನಂತರ ನಾನು ಮೈಸೂರುನಲ್ಲಿ ಸೆಮಿನರಿಯಲ್ಲಿ ಸೇರಿಕೊಂಡೆ.ಮೊದಲ ವರ್ಷ ನಾನು ಸೆಮಿನರಿನಲ್ಲಿ ಪ್ರಾರ್ಥನೆ, ಭಾಷೆ ಮತ್ತು ಸಂಗೀತವನ್ನು ಕಲಿದೆನು. ಎರಡನೆಯ ಮತ್ತು ಮೂರನೆಯ ವರ್ಷದಲ್ಲಿ ನಾನು ಪಿ.ಯು.ಸಿ ಯನ್ನು ಪ್ರಾರಂಭಿಸಿದೆ.ನಾಲ್ಕನೇ ಮತ್ತು ಐದನೇ ವರ್ಷದಲ್ಲಿ ನಾನು ನವಶಿಷ್ಯ ಮನೆಯಲ್ಲಿ ಸನ್ಯಾಸವನ್ನು ಅಭ್ಯಾಸ ಮಾಡಿಕೊಂಡೆನು.ಅದರ ನಂತರ ನಾನು ತಾತ್ವಿಕ ಅಧ್ಯಯನಕ್ಕಾಗಿ ಬಂಗ್ಲೊರಿನಲ್ಲಿರುವ ಧರ್ಮಾರಾಮಿಗೆ ಬಂದೆನು .ನನ್ನ ಮೆಚ್ಚಿನ ಆಹಾರ ಮೀನು ಮೇಲೋಗರ ಮತ್ತು ಟ್ಯಾಪಿಯಾಕೊ ಆಗಿದೆ.ನಾನು ನನ್ನ ಮನೆಯಲ್ಲಿದ್ದಾಗ, ನನ್ನ ಸಹೋದರರು ಮತ್ತು ಸ್ನೇಹಿತರೊಂದಿಗೆ ಈಜುವುದಕ್ಕೆ ನದಿಗೆ ಹೋಗುತ್ತಿದ್ದೇನೆ. ನಾನು ನನ್ನ ಸ್ನೇಹಿತರ ಮತ್ತು ಸಹೋದರರೊಂದಿಗೆ ಮನೆಯಲ್ಲಿ ಸ್ಪೀಂಟ್ ಮಾಡುತ್ತಿರುವುದು ದಿನಗಳನ್ನು ಮರೆಯಲಾರೆ. ನಾನು ಉತ್ತಮ ಕ್ರೀಡಾ ವ್ಯಕ್ತಿಯಾಗಿದ್ದೇನೆ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ನನಗೆ ಅನೇಕ ಬೆಲೆಗಳು ಸಿಕ್ಕಿದೆ .ನಾನು ಕಲೆಗಳಲ್ಲಿ ಒಳ್ಳೆಯವನಾಗಿದ್ದೇನೆ ಮತ್ತು ಮಿಮಿಕ್ರಿ, ಸ್ಪೀಚ್, ನಟನೆಗಳಲ್ಲಿ ಬೆಲೆಗಳನ್ನು ಪಡೆದಿದ್ದೇನೆ.
This user is a member of WikiProject Education in India |