ಸದಸ್ಯ:Sukruthi pn
ಗೋಚರ
ಮದನಪಲ್ಲಿಯ ನಾಗೇಂದ್ರ ಪ್ರಸಾದ್ ಮತ್ತು ಮೈಸೂರಿನ ಗೀತ ದಂಪತಿಗೆ ೨೧/೧೦/೧೯೯೭ ರಂದು ಬೆಂಗಳೂರಿನಲ್ಲಿ ಜನಿಸಿದೆನು.ನನ್ನ ತಂದೆ ತಾಯಿಯವರು ನನ್ನನ್ನು ಪ್ರೀತಿಯಿಂದ ಸುಕ್ಕು ಎಂದು ಕರೆಯುತ್ತಾರೆ,ನನಗೆ ಒಬ್ಬ ಸಹೋದರ ಇರುವನು ಅವನ ಹೆಸರು ಸಂತೋಷ್.ನಾನು ನನ್ನ ಅಣ್ಣ ಪ್ರತೀಕ್ಷಣ ಕಿತ್ತಾದುತ್ತೇವೆ.ಆದರೆ ನನ್ನ ಅಣ್ಣ ನನ್ನ ಬ್ಯಾಂಕು ಕೂಡ. ನನಗೆ ದೈವ ಭಕ್ತಿ ಜಾಸ್ತಿ.ನನಗೆ ಅಜ್ಜಿ ತಾತ ದೇವರ ಸಮಾನ.ನನ್ನ ಅಜ್ಜಿ ಮಾಡುವ ತಿಂಡಿಗಳು ಬಹಳ ರುಚಿಯಾಗಿರುತ್ತದೆ.ನಾನು ಸಸ್ಯಹಾರಿ.ಕಾಲಿಸಮಯದಲ್ಲಿ ಪುಸ್ತಕವನ್ನು ಓದುವುದು,ನೃತ್ಯ ಮಾಡುವುದು,ಸಂಗೀತ ಹಾಡುವುದು,ದಿನಪತ್ರಿಕೆ ಓದುತ್ತೇನೆ.