ಸದಸ್ಯ:Thanushashashi

ವಿಕಿಸೋರ್ಸ್ ಇಂದ
Jump to navigation Jump to search

ನಾನು ತನುಷ.ಎಸ್. ನನ್ನ ಹುಟ್ಟುರು ಕೋಲಾರ. ನನ್ನ ತಂದೆ ಶಿವಾನಂದ ಹಾಗೂ ತಾಯಿ ಶಶಿಕಲಾ. ನನ್ನ ಅಣ್ಣ ಸಚಿನ್ ಗೌಡ. ನಾನು ನನ್ನ ಪ್ರೌಡ ಶಿಕ್ಷಣವನ್ನು ಕೋಲಾರಿನ ಮಹಿಳ ಸಮಾಜ ಶಾಲೆಯಲ್ಲಿ ಮುಗಿಸಿದ್ದೆನೆ. ನನ್ನ ಪಿ.ಯು.ಸಿ.ಯನ್ನು ಬೆಂಗಳೂರಿನ ಜ್ಯೊತಿ ನಿವಾಸ್ ಕಾಲೇಜಿನಲ್ಲಿ ಪೂರ್ತಿಗೊಳಿಸಿದ್ದೆನೆ. ಈಗ ಕ್ರೈಷ್ಟ್ ಯುನಿವೆರ್ಸಿಟಿಯಲ್ಲಿ ಬಿಎಸ್ಸಿ ಓದುತ್ತಿದ್ದೆನೆ. ನನ್ನ ಹವ್ಯಾಸಗಳೆಂದರೆ, ಹಾಡು ಕೇಳುವುದು, ಚಿತ್ರ ಬಿಡಿಸುವುದು,ಶಾಪಿಂಗ್ ಹೋಗುವುದು. ಇನ್ನು ನನ್ನ ಇಷ್ಟಗಳೆಂದರೆ ನನ್ನ ತಾಯಿ ಮಾಡುವ ಏಲ್ಲಾ ತಿಂಡಿಗಳು ಇಷ್ಟ. ಅದರಲ್ಲಿ ಬಿರಿಯಾನಿಯೆಂದರೆ ಹೆಚ್ಚು ಇಷ್ಟ. ನಾನು ನನ್ನ ಬಾಲ್ಯವನ್ನು ಹೆಚ್ಚು ನನ್ನ ಮಾವನ ಮನೆಯಲ್ಲಿ ಕಳೆದಿದ್ದೆನೆ. ಪ್ರತಿ ಬಾರಿ ನಾನು ನನ್ನ ಮಾವನ ಮನೆಗೆ ಹೋದಾಗ ನನ್ನ ಅತ್ತೆ ನನ್ನನ್ನು ತುಂಬ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ನನಗೆ ಇಷ್ಟವಾಗುವ ತಿಂಡಿಗಳನ್ನು ಮಾಡಿ ಕೋಡುತ್ತಾರೆ. ಅಲ್ಲಿ ನನ್ನ ತಮ್ಮ ಹಾಗು ತಂಗಿಯರಿದ್ದಾರೆ ಅವರೊಂದಿಗೆ ಆಟ್ಟವಾಡುತ್ತ ದಿನ ಕಳೆಯುತ್ತಿದ್ದೆ. ನನಗೆ ಟ್ರಾವಲಿಂಗ್ ಎಂದರೆ ಇಷ್ಟ. ನನಗೆ ಗಣಿತವೆಂದರೆ ಬಹಳ ಇಷ್ಟ. ಮುಂದಿನ ವಿದ್ಯಭ್ಯಾಸವನ್ನು ಗಣಿತದಲ್ಲಿಯೇ ಮಾಡಬೇಕೆಂದು ನಿರ್ಧರಿಸಿದ್ದೆನೆ. ನಾನು ಶಾಲೆಯಲ್ಲಿ ಓದುವಾಗ ಕೆಲವು ಗಣಿತ ವಿಷಯಕ್ಕೆ ಸಂಬಂಧಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ್ದಿದ್ದೆನೆ. ನನಗೆ ಗಣೆತದಲ್ಲಿ ಹೆಚ್ಚಿನ ಆಸಕ್ತಿ ಇರಲು ಕಾರಣ ನನ್ನ ೧೦ನೇ ತರಗತಿಯ ಗಣಿತದ ಮೇಷ್ಟ್ರು. ಅವರು ಪಾಠ ಮಾಡುತ್ತಿದ್ದ ಶೈಲಿಯಿಂದ ನಾನು ಅದರಲ್ಲಿ ಹೆಚ್ಚಿನ ಆಸಕ್ತಿ ತೋರುವಂತೆ ಮಾಡಿತು.


Indian School.pngThis user is a member of WikiProject Education in India

ಉಪಪುಟಗಳು[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Thanushashashi
ಸದಸ್ಯರ ಚರ್ಚೆಪುಟ: