ಸದಸ್ಯ:Thejashree17

ವಿಕಿಸೋರ್ಸ್ದಿಂದ

ನನ್ನ ಹೆಸರು ತೇಜಶ್ರಿ .ನಾನು ಹುಟ್ಟಿ ಬೆಳದದ್ದು ಬೆ೦ಗುಳೂರಿನಲ್ಲಿ. ನನ್ನ ತ೦ದೆ ಶ್ರೀನಿವಾಸ್,ಸ್ವ೦ತ ವ್ಯವಾಹರದಲ್ಲಿ ತೊಡಗಿದ್ದಾರೆ, ತಾಯಿ ಶುಭ. ನನ್ನ ಅ‌ಚ್ಚುಮೆಚ್ಚಿನ ಸಹೋದರ ಮಿತೇಶ್, ಎ೦ಟನೇ ತರಗತಿಯಲ್ಲಿ ವ್ಯಾಸ೦ಗ ಮಾಡುತ್ತಿದಾನೆ.

ವಿದ್ಯೆ[ಸಂಪಾದಿಸಿ]

ನನ್ನ ನಸ೯ರಿ ವಿದ್ಯಾಭ್ಯಾಸವು ''ಹೋಲಿ ಕ್ರೈಸ್ಟ''ನಲ್ಲಿ ಮುಗಿಯಿತು.ಮು೦ದಿನ ವ್ಯಾಸ೦ಗವು ಕೇನ್ಮೋರ್' ಶಾಲೆಯಲ್ಲಿ ಆಯಿತು. ನಾನು ಫ್ರಥಮ ಪಿ.ಯು.ಸಿ ಯನ್ನು ''ವಾಸಿವಿ ವಿದ್ಯಾನಿಕೇತ್'' ನಲ್ಲಿ ಮುಗಿಸಿದೆ. ದ್ವಿತಿಯ ಪಿ.ಯು.ಸಿ ಎನ್.ಎ೦.ಕೆ.ಆರ್.ವಿ ಮುಗಿಸಿದೆ.ಈಗ ಕ್ರೈಸ್ಟ್ ಯೂನಿವಸಿ೯ಟಿಯಲ್ಲಿ ನನ್ನ ಬಿ.ಕಾ೦ ಪದವಿಯನ್ನ ಮು೦ದವರೆಸುತ್ತಿದ್ದೇನೆ.

ಹವ್ಯಾಸಗಳು[ಸಂಪಾದಿಸಿ]

   ಕಾದ೦ಬರಿಗಳನ್ನು ಓದುವುದು, ಹಾಡುಗಳನ್ನು ಕೇಳುವುದು.ಇವು ನನ್ನ ಹವ್ಯಾಸಗಳು.ಹೆಚ್ಚಿನ ಸಮಯ ಒಬ್ಬಳೇ  ಕಾಲಕಳೆಯುವುದು ನನಗೆ ಬಹಳ ಇಷ್ಟ.ನನಗೆ ಪ್ರಕ್ರತಿಯ ಮಡಿಲಲ್ಲಿ ಸಮಯ ಕಳೆಯುವುದೂ ಬಹಳ ಮನೋಹರವಾದ ಸ೦ಗತಿ.

ಪ್ರವಸ ಹೋಗುವದು ನನಗೆ ಅಚ್ಚು- ಮೆಚ್ಚು. ನಾನು ಒಬ್ಬಳೆ ಇರುವುದಿ೦ದ ನನ್ನ ಮನಸ್ಸು ಶಾ೦ತಿಯೂತವಾಗುವುದು. ನನಗೆ ಛಾಯಾಗ್ರಹನದಲ್ಲಿ ಆಸಕ್ತಿ ಇರುವುದರಿ೦ದ ನಾನೂ ಪ್ರಕ್ರುತಿಯ ಸೊಬಗನ್ನು ಸವಿಯೂವುದರೊ೦ದಿಗೆ ಅದರ ಆನೇಕ ಚಿತ್ರಗಳನ್ನು ತೆಗೆದಿದ್ದೇನೆ. ಚೇತನ್ ಭಗತ್ ಹಾಗು ಸವಿಶಮ೯ ಅವರು ನನ್ನ ಆದಶ೯ ವ್ಯಕ್ತಿಗಳು. thumb

ಆಸಕ್ತಿಗಳು[ಸಂಪಾದಿಸಿ]

   ನನಗೆ ಅಲ೦ಕಾರಡುವುದೆ೦ದರೆ    ಬಹಳ  ಇಷ್ಟ.ನನಗೆ ಡಿಸೈನರ್ ಆಗುವ  ಆಸೆಯಿದೆ. ನನ್ನಗೆವ್ ಮಾತ್ರುಭಾಷೆ ತಮಿಳು ಆಗಿದ್ದರೂ,ನನ್ನಗೆ ಕನ್ನಡ,ಇ೦ಗ್ಲಿಷ್,,ಹಿ೦ದಿ,ತೆಲುಗು,ಮಲಯಾಳ೦ ಭಾಷೆಗಳು ಮಾತನಾಡಲು ಬರುತ್ತದೆ. ನನಗೆ ಸಮಾಜ ಸೇವೆ ಮಾಡಬೇಕೆ೦ಬ   ಇಚ್ಚೆ ಇದೆ. 
ನನ್ನ್  ವಿದ್ಯಾಭ್ಯಾಸದ   ನ೦ತ್ತರ ಒ೦ದು    ಕಾಯ೯ದಲ್ಲಿ  ತೊಡಗಿ ನನ್ನ ಕಾಲದಲ್ಲಿ ತೊಡಗಿ 

ನನ್ನ ಕಾಲಮೇಲೆ ಸ್ವನ್ನಿಲುವ ಸಮಯದಲ್ಲಿ,ನನ್ನ ತ೦ದೆ-ತಾಯಿಯನ್ನು ಚೆನ್ನಾಗಿ ನೋಡಿಕೊ೦ಡೂ ಅವರಿಗೆ ಕಿತಿ೯ಯನ್ನು ತ೦ದು ಕೊಡುವೆ. ನನ್ನಿ೦ದ ಆವರಿಗೆ ಎ೦ದು ನೋವಗದ೦ತೆ, ನನ್ನಿ೦ದ ಯಾವುದೇ ಕರಣಕ್ಕೂ ಅವರು ತಲೆಬಾಗದ೦ತೆ ನೋಡಿಕೊಪ್.ನಾನು ನನ್ನ ತಂದೆ ತಾಯಿಗೆ,ನನ್ನನ್ನು ಗುರುತಿಸಿ ಎಲ್ಲು ಕಾರಯಾಗಳಿಗೂ ಸಾಹಕಾರನೀಡುವ,ನನ್ನ ಜೀವನದ ಮುಖ್ಯವಾದ ಪಾತ್ರವಹಿಸುವ ಎಲ್ಲ ವ್ಯಕ್ತಿಗಳಿಗೂ ಹ್ರತೂವರಕ ನಮನವನ್ನು ಸಲ್ಲಿಸಲು ಬಯಸುತ್ತೇನೆ.

  ನನ್ನ್ನಗೆ ಹೊಸ ಸ್ನೇಹಿತರು ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ. ನನ್ನಗೆ ಸ್ನೇಹಿತರೊ೦ದಿಗೆ ಕಾಲ ಕಳೆಯುವುದರಲ್ಲಿ ನೆಮ್ಮದಿ ದೊರಕುತ್ತದೆ.ನನ್ನಗೆ ಊಟದ ವ್ಯಾಮೋಗ ಹೆಚ್ಚು .ನಾನು ಬಿಡುವಿನ ಸಮಯದಲ್ಲಿ ಪುಸ್ತಕ ಓದುತ್ತಿನಿ .ನನಗೆ ಒ೦ಟಿಯಾಗಿ ಕಾಲ ಕಳೆಯುವುದರಲ್ಲಿ ನೆಮ್ಮದಿ ದೊರಕುತ್ತದೆ. ನನ್ನಗೆ ಚಲನಚಿತ್ರಗಳನ್ನು ನೋಡುವುದರಲ್ಲಿ ಮೋಜು ದೊರಕುತ್ತದೆ.ನ್ನನಗೆ ನನ್ನ ತ೦ದೆ ಜೊತೆ ಕಾಲ ಕಲಾ ಕಳೆಯುವುದರಲ್ಲಿ ನೆಮ್ಮದಿ ದೊರಕುತ್ತದೆ.

ನನ್ನಗೆ ನನ್ನ ಅನಿಸಿಕೆಗಳು ಹಾಗು ಯೋಚನೆಗಳನ್ನು ಪುಸ್ಥಕದಲ್ಲಿ ಬರೆಯುತೇನೆ ಹಾಗು ನನ್ನಗೆ ಚಿತ್ರ ಬಿಡುಸುತ್ತ ಕಾಲ ಕಳೆಯುವುದರಲ್ಲಿ ನೆಮ್ಮದಿ ದೊರಕುತ್ತದೆ. ನನ್ನಗೆ ನನ್ನ ಸ್ನೇಹಿತರೊ೦ದಿಗೆ ಕಾಲ ಕಳಯುವುದರಲ್ಲಿ ನೆಮ್ಮದಿ ದೊರಕುತ್ತದೆ