ವಿಷಯಕ್ಕೆ ಹೋಗು

ಸದಸ್ಯ:Veeresh veeresh99

ವಿಕಿಸೋರ್ಸ್ದಿಂದ

ಕೃಷಿ ಪರಿಸರ ವರ್ತಮಾನದ ತಲ್ಲಣಗಳು

"ಹತ್ತಿಪ್ಪತ್ತು ಕೋಟಿ ವರ್ಷಗಳಿಂದ ಅನನ್ನ ಜೀವಿಗಳಿಗೆ ಆಶ್ರಯ ಕೊಟ್ಟು, ನಮ್ಮ ನದಿಗಲನ್ನು ಪೊರೆಯುತ್ತ ಹವಅಗುಣ ಅದ್ಬುತ ನಿಸರ್ಗಕ್ಕೆ ಜಾಗತಿಕ ಪರಂಪರೆಯ ಗರಿ ನೀಡುತ್ತೇವೆಂದು ಯುನೆಸ್ಕೊ ಮುಂದಅದಅಗ ಅದು ನಮಗೆಲ್ಲ ಹೆಮ್ಮೆಯ ಸಂಗತಿ ಅಗಬೇಕಿತ್ತು. ಆದರೆ ಅಂಥ ವಿಶೇಷ ಖ್ಯಾತಿ ಬೇಡವೆಂದು ವಿಧಾನ ಸಭೆಯಲ್ಲಿ ನಿರ್ಣಯ ಅವಿರೋಧವಾಗಿ ಪಾಸಾಗುತ್ತಿರುವಾಗ ತೆಪ್ಪಗೆ ಕೂತ ಶಾಸಕರ ಬಗ್ಗೆ ನಾಚಿಕೆ ಎನಿಸುತ್ತದೆ.

                                                                                                          ...............ನಾಗೇಶ್ ಹೆಗಡೆ.



ಕನ್ನಡ "ಪರಂಪರೆ' ಎನ್ನುವಾಗ ನಾವು ಹಿಂದೆ ಹಿಂದಕ್ಕೆ ಹೋಗುತ್ತ ಕುವೆಂಪು-ಕಅರಂತ, ಬೇಂದ್ರೆ, ಮುದ್ದಣ-ಮನೋರಮೆ, ಕನಕ-ಪುರಂದರ ದಾಸರು, ಅದಕ್ಕೊ ಹಿಂದೆ ಕುಮಾರವ್ಯಾಸ, ರಾಘವಾಂಕ, ಲಕ್ಷ್ಮೀಶ ಅದಕ್ಕೊ ಹಿಂದೆ ಕವಿರಾಜ ಮಾರ್ಗ, ಕಪ್ಪೆ ಅರಭಟ್ಟನವರೆಗೆ ಹೋಗಿ ನಿಲ್ಲತ್ತೇವೆ. ನಮ್ಮ ದಾಖಲೆಗಳು ಹೆಚ್ಚೆಂದರೆ ಒಂದೂವರೆ ಸಾವಿರ ವರ್ಷಗಳಷ್ಟೆ. ಙಅದಕ್ಕಿಂತ ಹಿಂದಕ್ಕೆ ಹೋಗುವುದಿಲ್ಲ. ಅದಕ್ಕಿಂತ ಹಿಂದಿನ ಪರಂಪರೆ ನಮಗೆ ಗೊತ್ತಿಲ್ಲ. ಅದಕ್ಕಿಂತ ಮೊದಲೂ ಕರ್ನಾಟಕ ಇತ್ತು. ನಮ್ಮ ಪೂರ್ವರು ಇದ್ದರು. ಹತ್ತು ಹದಿನ್ಐದು ಸಾವಿರ ಹಿಂದೆ ೨೦ ಕೋಟಿ ವರ್ಷಗಳಿಂದ ಕನ್ನಡದ ಭೊಗೋಳ ತುಸು ಹೆಚ್ಚುಕಮ್ಮಿ ಹೀಗೇ ಇತ್ತು. ಈ ಭೊಗೀಳದ ಇತಿಹಾಸವನ್ನು ನಾವು ತುಸು ನೋಡೋಣ ಈ ಭೊಮಿ ಅಸ್ತಿತ್ವಕ್ಕೆ ಬಂದು ೪೬೦ ಕೋಟಿ ವರ್ಷಗಳಾದವು ಪುಟದಲ್ಲಿ ಬರೆಯುತ್ತ ಹೊದರೆ ಅದು ೪೬೦ ಪುಟದಲ್ಲಿ ಪುಸ್ತಕವಾಗುತ್ತದೆ. ಇ ಪುಸ್ತಕದಲ್ಲಿ ಮೊದಲ ೩೫೦ ಪುಟಗಳಲ್ಲಿ ಜೀವಿಗಳೇ ಇರಲಿಲ್ಲ ೪೨೫ನೇ ಪುಟದಲ್ಲಿ ಮೊದಲ ಹೊವು ಅರಳಿತು ೪೫೦ನೇ ಪುಟದಲ್ಲಿ ಡೈನೊಸಅರ್ಗಳು ಬಂದವು ಭರತಖಂಡ ಮೆಲ್ಲಗೆ ಅಂಟಾರ್ಟಿಕಅ, ಅಫ್ರಿಕಾ, ಆಸ್ಟ್ರೇಲಿಯಾದಿಂದ ಬೇರ್ಪಟ್ಟು ಉತ್ತರ ದಿಕ್ಕಿಗೆ ಹೊರಟಿತು. ಪಶ್ಚಿಮಘಟ್ಟಗಳು ಸಮುದ್ರದ ಅಂಚಿನಲ್ಲಿ ಬೆಳೆಯತೊಡಗಿದವು. ೪೫೫ನೇ ಪುಟದಲ್ಲಿ ಸಸ್ತನಿಗಳು ಬಂದವು ೪೫೯ನೇ ಪುಟದಲ್ಲಿ ವಾನರಗಳು ಬಂದವು. ೪೬೦ನೇ ಪುಟದ ಮಧ್ಯ ಭಾಗದಲ್ಲಿ ಮನುಷ್ಯ ಅವತರಿಸಿದ. ಮುರನೆಯ ಪ್ಯಾರಾದಲ್ಲಿ ಕೃಷಿ ಆರಂಭಿಸಿದ. ಕೊನೆಯ ಪ್ಯಾರಅದ ಕೊನೇ ಸಾಲಿನ ಆರಂಭದಲ್ಲಿ ಕಪ್ಪೆ ಅರಭಟ್ಟ ತನ್ನ ಶಾಸನ ಕೊರೆದ ಅಥವಅ ಕೊರೆಸಿದ. ನಂತರ ಯಂತ್ರಯುಗ ಆರಂಭವಾಯಿತು. ಖಂಡಅಂತರ ಕ್ರಾಂತಿ, ಮಅಹಿತಿ ಕ್ರಅಂತಿ, ಜನಸಂಖ್ಯಾ ಸ್ಪೋಟ ಮಾಲಿನ್ಯ, ಬರಗಾಲ, ಋತುಮಾನಗಳ ಏರುಪೇರು, ಮಮಗಳ ಲೋಕಕ್ಕೆ ನೌಕೆ ರವಾನೆ. ಇಷ್ಟೆಲ್ಲ ೪೬೦ಪುಟಗಳ ಕೊನೇ ಸಾಲಿನಲ್ಲಿ ಸಾಲಅಗಿ ಸಂಭವಿಸಿದವು. ಕನ್ನಡ ನಾಡೆಂದರೆ ಹಿಂದೊಂದು ಕಾಲದಲ್ಲಿ ಕಾವೇರಿ ಯಿಂದ ಮಾ ಗೋದಾವರಿವರೆಗಿದ್ದ ಗಡಿವಿಸ್ತಾರವನ್ನು ಹೊಗಳುತ್ತೇವೆ. ಆದರೆ ಕನ್ನಡ ವಾಡು ಪಾತಾಖದಿಂದ ಆಕಾಶದವರೆಗೂ ವಿಸದತರಿಸಿದೆ. ನಾವು ನಮ್ಮ ಹವಾಮಾನವನ್ನು ಹೊಗಳಿದ್ದೇವೆಯೆ? ಭೊಗರ್ಭವನ್ನು ಹೊಗಳಿದ್ದೇವೆಯೆ, ಅದರೊಳಗಿನ ಯುರೇನಿಯಂನ್ನು ಕ್ರೋಮಿಯಮ್, ಟೈಟಾನಿಯಂ ನಿಕ್ಕೆಲ್ಲನ್ನು, ಮ್ಯಾಂಗನೀಸನ್ನು ಹೊಗಳಿದ್ದೇವೆಯೆ? ಸಮುದ್ರವನ್ನು ಹೊಗಳಿದ್ದೇವೆಯೆ? ಅದರಾಳದಲ್ಲಿರುವ ನೈಸರ್ಗಿಕ ಅನಿಲ ವನ್ನು, ಪೆಟ್ರೋಲನ್ನು, ಪಾಚಿ ಸಸ್ಯಗಳನ್ನು, ಬೋಳುಗುಡ್ಡಗಳ ಮೇಲಿರುವ ಖನಿಜಗಳನ್ನು ಹೊಗಳಿದ್ದೆವೆಯೆ? ಮಳೆಕಾಡುನ್ನು ಶೋಲಅಗಳನ್ನು ಹೊಗಳಿದ್ದೆವೆಯೆ? ಹೊಗಳಿರಲಿಲ್ಲ. ಏಕೆಂದರೆ ಅವೆಲ್ಲ ಬೇಕಾಗಿರಲಿಲ್ಲ. ಕಲ್ಲು ಕಂಡರೆ ಶಿಲ್ಪಿಗಳು ದೇವಾಲಯಗಳನ್ನು ನಿರ್ಮಿಸುತ್ತಿದ್ದರು. ಶಿಲಾಬಾಲಿಕೆಯರನ್ನು ನಿರ್ಮಿಸುತ್ತಿದ್ದರು. ಬೇಲೂರು ಹಳೇಬೀಡುಗಲಲ್ಲಿ ಅದನ್ನು ಈಗಲೂ ನಾವು ಹೆಮ್ಮೆಯಿಂದ ಪ್ರವಾಸಿಗಳಿಗೆ ತೋರಿಸುತ್ತಿದ್ದೇವೆ. ಈಗ ಅಲ್ಲೇ ಸುತ್ತಲಿನ ಬೆಟ್ಟಗುಡ್ಡಗಳ ಅದೆ ಮಿದುಗಲ್ಲನ್ನು ಕುಟ್ಟಿ ಪುಡಿಮಮಾಡಿ ಆ ಕಲ್ಲಿಗಳನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಾರೆ. ಅಲ್ಲಿ ಅದು ರಸಗೊಬ್ಬರದ ಜೊತೆ ಸೇರ್ಪಡೆಯಾಗಿ ನಮ್ಮದೇ ಹೊಲಗದ್ದೆಗಳಿಗೆ ಬರುತ್ತದೆ. ಅದೇ ಕಲ್ಲನ್ನು ನುಣ್ಣಗೆ ಪುಡಿಮಾಡಿ, ಕಂಪನಿಗಳು ಟಾಲ್ಕಮ್ ಪೌಡರ್ ತಯಾರಿಸುತ್ತವೆ. ಎಲ್ಲವನ್ನೊ ಹಣದ ಬಲದಿಂದಲೇ ತೊಗಿ ನೋಡುವ ಕಾರ್ಫೂರೇಟ್ ಜಗತ್ತಿನ ರೊವಾರಿಗಳಿಗೆ ನಮ್ಮ ಶ್ರೀಮಂತ ಸಂಸ್ಕ್ರತಿ ಒರಫಪರೆಯ ಕಡೆ ಗಮನ ಇಲ್ಲ. ಅದು ನಮ್ಮ ಸಂಪತ್ತು ಎಂದು ಅವರು ಪರಿಗಣಿಸುವುದೆ ಇಲ್ಲ. ಅವರ ಕಣ್ಣೆಲ್ಲ ಅವುಗಳ ಹಿಂದಿರುವ ನಿಸರ್ಗ ಸಂಪತ್ತಿನ ಮೆಲಿದೆ. ಎತ್ತರದಿಂದ ಸಮೀಕ್ಷೆ ಮಾಡುತ್ತಾರೆ; ಆಳದಿಂದ ಬಗೆಬಗೆದು ಮೆಲೆತ್ತುತ್ತಾರೆ. ಅದು ಮಿದುಗಲ್ಲು ಇರಬಹುದು. ಕಬ್ಬಿಣದ ಅದುರು ಇರಬಹುದು: ಮ್ಯಾಗನೀಸ್ ಇರಬಹುದು: ಗ್ರಾನೈಟ್ ಇರಬಹುವು. ಯುರೇನಿಯಂ ಇರಬಹುವು. ದಟ್ಟಡವಿಯ ಆಲ ಕೊಳ್ಳದ ಮರಳೊ ಇರಬಹುವು, ಇತ್ತೀಚೆಗಷ್ಟೇ ಆಲಮಟ್ಟಿ ಅಣ್ನೆಕಟ್ಟಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಯುರೇನಿಯಂ ಇದೆ ಎಂದು ವಿಮಾನದ ಮೂಲಕ ನಡೆಸಿದ ಸರ್ವೇಕ್ಷಣೆಯಲ್ಲಿ ಗೊತ್ತಅಗಿದೆ. ಯಾದಗಿರಿ ತಾಲ್ಲೂಕಿನ ಶಹಾಪುರದ ಬಳಿಯ ಗೋಗಿ ಎಂಬಲ್ಲಿ ಹೀಗೆ ನಾಲ್ಲು ವರ್ಷಗಳಿಂದ ಯುರೇನೀಯಂ ಗಣಿಗಾರಿಕೆ ಮಾಡಿದ್ದರಿಂದ ಆ ಊರಲ್ಲಿ ೨೫ಕ್ಕೊ ಹೆಚ್ಚು ಅಂಗವಿಕಲ ಮಕ್ಕಳು ಜನಿಸಿದ್ದಾರೆ.