ಸದಸ್ಯ:Vibhashree G M

ವಿಕಿಸೋರ್ಸ್ದಿಂದ

ಬಾಲ್ಯ[ಸಂಪಾದಿಸಿ]

ನನ್ನ ಹೆಸರು ವಿಭಾಶ್ರೀ. ನಾನು ಹುಟ್ಟಿದು ಶಿವಮೊಗ್ಗ ಜಿಲ್ಲೆಯ ನಂಜಪ್ಪ ಅಸ್ಪತ್ರೆಯಲ್ಲಿ ಬೆಳೆದಿದ್ದು ಎಲ್ಲಾ ಶಿವಮೊಗ್ಗ ಹತ್ತಿರ ಇರುವ ಗೋಂದಿಚಟ್ನಹಳ್ಳಿ ಎಂಬ ಹಳ್ಳಿಯಲ್ಲಿ. ನನ್ನ ಬಾಲ್ಯದ ದಿನದಲ್ಲಿ ನಾನು ಮತ್ತೆ ನನ್ನ ಸಹೋದರಿ ಅಂಗನವಾಡಿಗೆ ಹೋಗುತಾ ಇದ್ವಿ ಆಗ ಮಧ್ಯ ವಿರಾಮಕ್ಕೆ ಅಂತ ಬಿಟ್ಟಾಗೆಲ್ಲ ನಾವು ಓಡಿ ಮನೆಗೆ ಹೋಗುತಾ ಇದ್ವಿ. ಅಧ್ಯಾಪಕರು ನಮುನ್ನ ಹುಡುಕಿಕೊಂಡು ಮನೆಯ ಬಳಿ ಬರುತಇದ್ರೂ. ನಂತರ ನಾನು ನನ್ನ ವಿದ್ಯಾಬ್ಯಾಸವನ್ನ ಮಂದಾರ ವೆಂಬ ಶಿವಮೊಗ್ಗದಲ್ಲಿ ಇರುವ ಶಾಲೆಯಲ್ಲಿ ಮುಂದುವರೆಸಿದೆ.ಇವಾಗ ನಾನು ಬೆಂಗಳೂರು ಗೆ ಬಂದಿದು.

ಹವ್ಯಾಸ[ಸಂಪಾದಿಸಿ]

ನಾನು ಚಿಕ್ಕ ವಯಸ್ಸಿನಿಂದ ಸಂಗೀತಕ್ಕೆ ಹೋಗುತಾ ಇದ್ದೆ. ಶಾಲೆಯಲ್ಲಿ ಕಾರ್ಯಕ್ರಮವಿದ್ದಾಗವೆಲ್ಲ ನಾನು ಭಾಗವಹಿಸುತ್ತಾ ಇದ್ದೆ. ಸಮಯವಿದ್ಧಾಗ ನಾನು ನೃತ್ಯಮಾಡುತ್ತಾ ಇದ್ದೆ. ಚಿಕ್ಕ ವಯಸ್ಸಿನಿಂದಲೂ ನಾನು ಸಿನಿಮಾ ನೋಡುವುದರ ಬಗ್ಗೆ ತುಂಬಾ ಹುಚ್ಚು ತುಂಬಾ ಸಿನಿಮಾವನ್ನು ನೋಡುತ್ತೆನೆ ನಾನು ಈಗಲೂ ಅಷ್ಟೇ. ಮತ್ತೊಂದು ಮುಖ್ಯವಾದ ಹವ್ಯಾಸವೆಂದರೆ ನಾನು ತುಂಬಾ ಇಂಗ್ಲಿಷ್ ನೊವೆಲ್ಸ್ ಓದುತೇನಿ. ಇತೀಚಿನ ದಿನದಲ್ಲಿ ಪ್ರಯಾಣ ಮಾಡಲು ತುಂಬಾ ಇಷ್ಟ ಮನೆಯಲ್ಲಿ ಅಷ್ಟು ಬಿಡದೆ ಇದ್ರೂ ಅಷ್ಟು ಇಷ್ಟು ಪ್ರಯಾಣ ಮಾಡುತೇನೆ. ವಾಹನ ಚಾಲನೆ ಮಾಡುವುದೆಂದರೆ ಬಹಳ ಇಷ್ಟ ಕಾರು ಬೈಕು ಸ್ಕೂಟಿ ಎಲ್ಲ ಓಡಿಸಲು ಬರುತ್ತೆ. ನಾನು ಒಮ್ಮೆ ನಾನೆ ವಹನವನ್ನು ಚಾಲನೆ ಮಾಡಿಕೊಂಡು ಜೋಗ ಜಲಪಾತಕ್ಕೆ ಹೋಗಿದೆ.ಕನ್ನಡದಲ್ಲಿ ನನಗೆ ಪಲ್ಲವಿ ಅನುಪಲ್ಲವಿ ಪುಸ್ತಕ ಹಾಗು ಹಾಡು ನನಗೆ ತುಂಬ ಇಷ್ಟ  

ಜೀವನದ ಗುರಿಗಳು[ಸಂಪಾದಿಸಿ]

ನನಿಗೆ ಜೀವನದಲ್ಲಿ ತುಂಬ ಆಸೆಗಳು ಇವೆ ಮೊದಲು ಚೆನ್ನಾಗೆ ಓದಿ ಒಳ್ಳೆ ಕೆಲಸ ತೆಗೆದುಕೊಳ್ಳಬೇಕು. ನಮ್ಮ ಮನೆಯಲ್ಲಿ ಒಂದುವೇಳೆ ಕೆಲಸ ಸಿಗದೇ ಇದ್ರೂ ಬದುಕಲು ಪರವಾಗಿಲ್ಲ ಮನೆಕಡೆ ಆದಾಯ ಚೆನ್ನಾಗೆ ಇದೆ ಆದರೆ ನಾವು ಹಣ ಹೇಗಾದ್ರು ಸಂಪಾದನೆ ಮಾಡಬಹುದು ಆದರೆ ನಾವು ಯಾವ ರೀತಿ ಸಂಪಾದನೆ ಮಾಡುತ್ತೆವೆ ಅನ್ನೋದು ಮುಖ್ಯವಾಗುತ್ತೆ. ನನಿಗೆ ಜೇವನದಲ್ಲಿ ಅತಂತ್ಯ ಮುಖ್ಯವಾಗಿ ಒಂದ್ ಆಸೆ ಇದೆ ನನ್ನ ಇಡೀ ಜೀವನದಲ್ಲಿ ಒಮ್ಮೆ ಯಾದರು ನಾನು ಪ್ರಪಂಚ ಪರ್ಯಟನೆ ಮಾಡಬೇಕು ಅಂತ. ಅದೇ ನನ್ನ ಜೀವನದ ಅತಂತ್ಯ ಅಮೂಲ್ಯವಾದ ಕನಸು.


This user is a member of WikiProject Education in India

ಉಪಪುಟಗಳು[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Vibhashree G M
ಸದಸ್ಯರ ಚರ್ಚೆಪುಟ: