ಸದಸ್ಯ:Yeshwanth S A
ಗೋಚರ
ನನ್ನ ಹೆಸರು ಯಶ್ವಂತ್.ಎಸ್.ಏ. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ಡಿಗ್ರಿಯನ್ನು ಮಾಡುತ್ತಿದ್ದೆನೆ. ನಾನು ಸಂಪಂಗಿರಮನಗರದಲ್ಲಿ ವಾಸಿಸುತ್ತಿದೆನೆ. ನನ್ನ ತಂದೆಯ ಹೆಸರು ಆನಂದ್ ಮತ್ತು ನನ್ನ ತಾಯಿಯ ಹೆಸರು ಸರಳ. ನಾನು ಪಿ.ಯು.ಸಿ ಕಲಿಕೆಯನ್ನು ಸಂತ ಜೋಸಫರ ಕಾಂಪೊಸಿಟ್ ಪಿ.ಯು ಕಾಲೇಜಿನಲ್ಲಿ ಮುಗಿಸಿದೆ. ನನ್ನ ಹವ್ಯಾಸಗಳೆಂದರೆ ಈಜುವುದು , ಚಲನಚಿತ್ರ ಗೀತೆನಳನ್ನು ಹಾಡುವುದು, ಸಿನೆಮಾಗಳನ್ನು ನೋಡುವದು, ಕ್ರಿಕೆಟ್ ಆಡುವುದು, ಗೆಳೆಯರ ಜತೆ ಸುತ್ತುವುದು ಇತ್ಯಾದಿ,. ನಾನು ಈಜುವುದರಲ್ಲಿ ರಾಷ್ಟ್ರ ಮಟದವರೆಗೆ ಬಾಗವಹಿಸಿದ್ದೇನೆ, ನಮ್ಮ ರಜ್ಯಕ್ಕೆ ಕೀರ್ತಿಯನ್ನು ತಂದಿದ್ದೇನೆ ಎಂಬ ಹೆಮ್ಮೇ ನನ್ನಲ್ಲಿ ಇದೆ.