ವಿಷಯಕ್ಕೆ ಹೋಗು

ಸದಾಚಾರವ ಕಂಡು, ಲಾಂಛನಪಕ್ಷವನಾಡಿದವರಿಗೆ,

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಸದಾಚಾರವ ಕಂಡು
ಲಾಂಛನಪಕ್ಷವನಾ[ಡಿ]ದವರಿಗೆ
ಇಹದೊಳು ಪರದೊಳು ಗತಿಯಿಲ್ಲ
ಕಾಣಿರೋ. ಮಣ್ಣೆತ್ತಾದಡೇನು
ತನ್ನೆತ್ತು ಗೆಲಬೇಕೆಂಬುದಕ್ಕೊಲಿವ ನಮ್ಮ ಕೂಡಲಸಂಗಯ್ಯ.