ಸದ್ಗುರುಪ್ರಸನ್ನಿಕೆಯಿಂದ ಲಿಂಗಪ್ರಸನ್ನಿಕೆ, ಸದ್ಗುರುಪ್ರಸನ್ನಿಕೆಯಿಂದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸದ್ಗುರುಪ್ರಸನ್ನಿಕೆಯಿಂದ ಲಿಂಗಪ್ರಸನ್ನಿಕೆ
ಸದ್ಗುರುಪ್ರಸನ್ನಿಕೆಯಿಂದ ಜಂಗಮಪ್ರಸನ್ನಿಕೆ
ಸದ್ಗುರುಪ್ರಸನ್ನಿಕೆಯಿಂದ ಪ್ರಸಾದಪ್ರಸನ್ನಿಕೆ
ಇದು ಕಾರಣ_ಕೂಡಲಚೆನ್ನಸಂಗಮದೇವಾ ಸದ್ಗುರುಪ್ರಸನ್ನಿಕೆಯಿಂದ ಸರ್ವಸಿದ್ಧಿಯಯ್ಯಾ.