Library-logo-blue-outline.png
View-refresh.svg
Transclusion_Status_Detection_Tool

ಸದ್ಯೋಜಾತ ಬದ್ಧಜ್ಞಾನಿ, ವಾಮದೇವ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಸದ್ಯೋಜಾತ ಬದ್ಧಜ್ಞಾನಿ
ವಾಮದೇವ ಆತುರಜ್ಞಾನಿ
ಅಘೋರ ಕೋಪಜ್ಞಾನಿ
ತತ್ಪುರುಷ ಕ್ಷಣಿಕಜ್ಞಾನಿ
ಈಶಾನ್ಯ ಅತೀತಜ್ಞಾನಿ_[ಇದು] ಪರಿಯಲ್ಲ ನೋಡಾ. ಗುಹೇಶ್ವರಲಿಂಗದಲ್ಲಿ ಅವಿರಳಜ್ಞಾನಿ ಚನ್ನಬಸವಣ್ಣ
[ಆತನ] ಶ್ರೀಪಾದಕ್ಕೆ ನಮೋನಮೋ ಎಂಬೆನು