ಸಬಳದ ತುದಿಯಲ್ಲಿ ಕಟ್ಟಿದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಸಬಳದ ತುದಿಯಲ್ಲಿ ಕಟ್ಟಿದ ಗಂಟೆಯಂತೆ
ಮಾತು ಲಿಂಗಾ ಲಿಂಗಾ ಎನುತ್ತ ಮೊನೆ ಇರಿವಂತೆ ಬೇಡವಯ್ಯಾ
ಹುಸಿ. ಮಾತಿನಲ್ಲಿ ದಿಟ
ಮನದಲ್ಲಿ ಸಟೆ ಬೇಡವಯ್ಯಾ. ಮನ ವಚನ ಕಾಯ ಒಂದಾಗದಿದ್ದರೆ ಕೂಡಲಸಂಗಯ್ಯನೆಂತೊಲಿವನಯ್ಯಾ