ಸಮಯವಿರುದ್ಧಕಂಜಿ ವಿನಯವ ನುಡಿವೆ,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಸಮಯವಿರುದ್ಧಕಂಜಿ ವಿನಯವ ನುಡಿವೆ
ಕೊಂದಡೆ ಕೊಲ್ಲು
ಕಾಯ್ದಡೆ ಕಾಯಿ. ಎ ನ್ನವರೆಂದು ಮನ ಹಿಡಿಯದು
ಕೂಡಲಸಂಗಮದೇವಾ.