ಸಯದಾನ ಸರೂಪವನು ನಿರೂಪಕ್ಕೆ

ವಿಕಿಸೋರ್ಸ್ದಿಂದ



Pages   (key to Page Status)   


ಸಯದಾನ ಸರೂಪವನು ನಿರೂಪಕ್ಕೆ ತಂದು
ನಯನಾದಿ ಅನಿಮಿಷದಷ್ಟವಾದ ಪ್ರಸಾದಿ
ನಿಷಾ*ನಿಷ*ವಾದ ಪ್ರಸಾದಿ
ಪ್ರಸಾದದಿಂದ ಪ್ರಸಾದಿ
ಕೂಡಲಚೆನ್ನಸಂಗಯ್ಯಾ ಲಿಂಗೈಕ್ಯ ಪ್ರಸಾದಿ.