Library-logo-blue-outline.png
View-refresh.svg
Transclusion_Status_Detection_Tool

ಸರ್ವಜಗದಲ್ಲಿ ತೋರಲರಿಯದಾಗಿ, ಶಿವನಿಲ್ಲವೆಂದಡೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಸರ್ವಜಗದಲ್ಲಿ ಶಿವನಿಲ್ಲವೆಂದಡೆ ಆ ಜಗವು ಶಿವನಿಂದಲ್ಲದೆ ಬೇರೆ ತೋರಲರಿಯದಾಗಿ
ಪದ್ಮಪತ್ರಜಲದಂತೆ ವಿಶ್ವಪರಿಪೂರ್ಣನಾಗಿ ಹೊದ್ದಿಯೂ ಹೊದ್ದದಿರ್ಪನು ನಮ್ಮ ಅಖಂಡೇಶ್ವರ.