ಸರ್ವಜ್ಞನುನೀನೇಅಯ್ಯಾ.ಸರ್ವೇಶ್ವರನುನೀನೇಅಯ್ಯಾ.ಸರ್ವಾಂತರ್ಯಾಮಿನೀನೇಅಯ್ಯಾ.ಸರ್ವಗತನುನೀನೇಅಯ್ಯಾ.ಸರ್ವಕಳಾಭರಿತನುನೀನೇಅಯ್ಯಾ.ಸರ್ವಗುಣಸಂಪನ್ನನುನೀನೇಅಯ್ಯಾಅಖಂಡೇಶ್ವರಾ.