ಸರ್ವಜ್ಞನೆಂಬುವವನು

ವಿಕಿಸೋರ್ಸ್ ಇಂದ
Jump to navigation Jump to search

ರಚನೆ: ಸರ್ವಜ್ಞಸರ್ವಜ್ಞನೆಂಬುವನು ಗರ್ವದಿಂದಾದವನೇ?
ಸರ್ವರೊಳೊಂದೊಂದು ನುಡಿಗಲಿತು ವಿದ್ಯೆಯಾ
ಪರ್ವತವೇ ಆದ ಸರ್ವಜ್ಞ ||