ವಿಷಯಕ್ಕೆ ಹೋಗು

ಸರ್ವಶೂನ್ಯ ಆದಿ ಅನಾದಿ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸರ್ವಶೂನ್ಯ
ಆದಿ
ಅನಾದಿ
ಭಕ್ತಸ್ಥಲ.
ನಾದ
ಬಿಂದು
ಮಹೇಶ್ವರಸ್ಥಲ.
ಕಳೆ
ಬೆಳಗು
ಪ್ರಸಾದಿಸ್ಥಲ.
ಅರಿವು
ನಿರವಯವು
ಪ್ರಾಣಲಿಂಗಿಸ್ಥಲ.
ಜ್ಞಾನ
ಸುಜ್ಞಾನ
ಶರಣಸ್ಥಲ.
ಭಾವವಿಲ್ಲದ
ಬಯಲು
ಬಯಲಿಲ್ಲದ
ಭಾವ
ಆಗಮ್ಯದ
ಐಕ್ಯಸ್ಥಲ_
ಇಂತೀ
ಷಡುಸ್ಥಲದ
ಕೊರಡ
ಮೆಟ್ಟಿ
ನಿಂದಂಗೆ
ಹೆಸರಿಲ್ಲ
ಕುರುಹಿಲ್ಲ
ತನಗೆ
ತಾನಿಲ್ಲ
ಗುಹೇಶ್ವರಾ.