ಸರ್ವಾಂಗಪ್ರಸಾದವವ್ವಾ; ಸರ್ವಾರ್ಥಪ್ರಸಾದವವ್ವಾ; ಸರ್ವಾಂಗ

ವಿಕಿಸೋರ್ಸ್ದಿಂದ



Pages   (key to Page Status)   


ಸರ್ವಾಂಗಪ್ರಸಾದವವ್ವಾ; ಸರ್ವಾರ್ಥಪ್ರಸಾದವವ್ವಾ; ಸರ್ವಾಂಗ ಸ್ವಯವವ್ವಾ
ಕೂಡಲಚೆನ್ನಸಂಗನ ಪ್ರಸಾದವವ್ವಾ !