ಸರ್ವಾಂಗವೂ ಲಿಂಗವಾದ ಆರೋಗಣೆಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸರ್ವಾಂಗವೂ ಲಿಂಗವಾದ ಆರೋಗಣೆಗೆ ಅಪ್ಯಾಯನವೆ ಕರಸ್ಥಲ. ನಿಂದುದೆ ಓಗರ
ಬಂದ ಪರಿಣಾಮವೆ ಪ್ರಸಾದವಾಗಿ ಹೇಳಲಿಲ್ಲದ ಕೇಳಲಿಲ್ಲದ ನಿರ್ಣಯ
ಕೂಡಲಿಲ್ಲ ಕಳೆಯಲಿಲ್ಲ ನೋಡಾ. ಇದು ಕಾರಣ
ಕೂಡಲಚೆನ್ನಸಂಗಮದೇವಾ
ಬಸವನನುಗ್ರಹಿಸಿಕೊಂಡ
ನಿಲುವಿನ ಸಹಜದಲ್ಲಿ ಉದಯಿಸಿದ ಲಿಂಗ ನಿರಂತರ