ಸಸಿಯ ಮೇಲೆ ಸಾಗರವರಿದಂತಾುತ್ತಯ್ಯಾ,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಸಸಿಯ ಮೇಲೆ ಸಾಗರವರಿದಂತಾುತ್ತಯ್ಯಾ
ಎನ್ನ ಭಕ್ತಿ. ಆನಂದದಿಂದ ನಲಿನಲಿದಾಡುವೆನು. ಆನಂದದಿಂದ ಕುಣಿಕುಣಿದಾಡುವೆನು. ಕೂಡಲಸಂಗನ ಶರಣರು ಬಂದಡೆ
ಉಬ್ಬಿ
ಕೊಬ್ಬಿ
ಹರುಷದಲೋಲಾಡುವೆ. 378