ವಿಷಯಕ್ಕೆ ಹೋಗು

ಸಹಜವೆನ್ನದೆ, ನಿಜವೆನ್ನದೆ, ಅಚಳವೆನ್ನದೆ,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಸಹಜವೆನ್ನದೆ
ನಿಜವೆನ್ನದೆ
ಅಚಳವೆನ್ನದೆ
ಶೂನ್ಯವೆನ್ನದೆ
ಅಖಂಡಿತ ಪರಿಪೂರ್ಣವೆನ್ನದೆ
ಏನೂ ಎನ್ನದೆ
ಕೂಡಲಚೆನ್ನಸಂಗಾ ಲಿಂಗೈಕ್ಯವು.