Library-logo-blue-outline.png
View-refresh.svg
Transclusion_Status_Detection_Tool

ಸಾರ: ಸಜ್ಜನರ ಸಂಗವ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   

ಸಾರ: ಸಜ್ಜನರ ಸಂಗವ ಮಾಡೂದು
ದೂರ ದುರ್ಜನರ ಸಂಗ ಬೇಡವಯ್ಯಾ. ಆವ ಹಾವಾದಡೇನು:ವಿಷವೊಂದೆ
ಅಂತವರ ಸಂಗ ಬೇಡವಯ್ಯಾ. ಅಂತರಂಗ ಶುದ್ಧವಿಲ್ಲದವರ ಸಂಗವು ಸಿಂಗಿ
ಕಾಳಕೂಟ ವಿಷವೊ
ಕೂಡಲಸಂಗಯ್ಯಾ. 119