ಸಾಲೋಕ್ಯ ಸಾಮೀಪ್ಯ ಸಾರೂಪ್ಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಾಲೋಕ್ಯ
ಸಾಮೀಪ್ಯ
ಸಾರೂಪ್ಯ
ಸಾಯುಜ್ಯದವರೆಲ್ಲರು
ಬಸವಣ್ಣನಂತಹರೆ
?
ಇನ್ನು
ಭೂಲೋಕದವರೆಲ್ಲರು
ಬಸವಣ್ಣನಂತಹರೆ
?
ದುರಿತನಿವಾರಣ
ಕೂಡಲಚೆನ್ನಸಂಗಾ
ನಿಮ್ಮ
ಶರಣ
ಬಸವಣ್ಣನಿಂತಹ
ಮಾಹಾಮಹಿಮ
ನೋಡಯ್ಯಾ
!