ಸಾವಧಾನಿ ಸರ್ವಸಂಸಾರಿ, ನಿಃಪ್ರಪಂಚಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಾವಧಾನಿ ಸರ್ವಸಂಸಾರಿ
ನಿಃಪ್ರಪಂಚಿ ನಿಸ್ಸಂಸಾರಿ. ಅರ್ಪಿತಕ್ಕೆ ಅರಿವುಳ್ಳನ್ನಕ ಆಚಾರ್ಯನು. ನಿಯತಾತ್ಮಂಗೆ ಇದಾವಂಗವೂ ಇಲ್ಲ
ಕೂಡಲಚೆನ್ನಸಂಗನೆನ್ನದ ಸುಯಿಧಾನಿಗೆ.