ಸಿಡಿಲೊಡನೆ ಕಾದುವಂಗೆ ಕೊಡೆಯೊಂದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಿಡಿಲೊಡನೆ
ಕಾದುವಂಗೆ
ಕೊಡೆಯೊಂದು
ಮರೆಯೆ
?
ಪರ್ವತವ
ಹೊರುವಂಗೆ
ಸಿಂಬಿಯೊಂದು
ಸಹಾಯವೆ
?
ಸಕ್ಕರೆಯ
ಸವಿವುದಕ್ಕೆ
ಬೇರೊಂದು
ಪದಾರ್ಥವೆ
?
ಗುಹೇಶ್ವರನ
ಅರಿವುದಕ್ಕೆ
ಕುರುಹು
ಮುನ್ನೇಕೆ
?