ಸುಖವನರಿಯದ ಕಾರಣ ಹೆಂಗಸು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸುಖವನರಿಯದ
ಕಾರಣ
ಹೆಂಗಸು
ಸೂಳೆಯಾದಳು.
ಲಿಂಗವನರಿಯದ
ಕಾರಣ
ಭಕ್ತ
ಶೀಲವಂತನಾದ.

ಉಭಯ
ಕುಲಸ್ಥಲದರಿವು
ನಿಷ್ಪತ್ತಿಯಾಗದನ್ನಕ್ಕರ
ಕೂಡಲಚೆನ್ನಸಂಗಮದೇವನೆಂತೊಲಿವನಯ್ಯಾ
?