ವಿಷಯಕ್ಕೆ ಹೋಗು

ಸುಖವಾದಡುಂಡು, ದುಃಖ ಬಂದಲ್ಲಿ

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಸುಖವಾದಡುಂಡು
ದುಃಖ ಬಂದಲ್ಲಿ ಬಳಲಿದಡಹುದೆ ! ತುಯ್ಯಲೆಂದಡುಂಡು
ಹುಯ್ಯಲೆಂದ[ಡೋಡಿದೊ]ಡಹುದೆ ! ಕೇಳಯ್ಯಾ ಕೂಡಲಸಂಗಮದೋವಯ್ಯಾ ನೀ ಮಾಡಿದ ಮಾಟಕ್ಕಾಡಿದಡಹುದೆ !