ಸುಖಸಾರಾಯ ಸುಶೀಲರನುವ ಸುಖಸಾರಾಯರೆ

ವಿಕಿಸೋರ್ಸ್ದಿಂದ



Pages   (key to Page Status)   


ಸುಖಸಾರಾಯ
ಸುಶೀಲರನುವ
ಸುಖಸಾರಾಯರೆ
ಬಲ್ಲರು.
ನಿಸ್ಸೀಮರು
ನಿಸ್ಸೀಮರು
ನೆರೆವಲ್ಲಿ
ಪರಮಸುಖಿಗಳ
ಬಲ್ಲರು.
ಎನ್ನ
ದೇವ
ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ
ಲಿಂಗೈಕ್ಯರನುವ
ಲಿಂಗೈಕ್ಯರೆ
ಬಲ್ಲರು.