ಸುಚಿತ್ತದಿಂದ ನಿಮ್ಮ ನೆನೆಯಲೊಲ್ಲದೆನ್ನ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಸುಚಿತ್ತದಿಂದ ನಿಮ್ಮ ನೆನೆಯಲೊಲ್ಲದೆನ್ನ ಮನ
ಎಂತಯ್ಯಾ ಎನಗಿನ್ನಾವುದು ಗತಿ ಎಂತಯ್ಯಾ ಎನಗಿನ್ನಾವುದು ಮತಿ ಎಂತಯ್ಯಾ ಹರಹರಾ
ಕೂಡಲಸಂಗಮದೇವಾ ಮನದ ಸಂತೈಸೆನ್ನ. 478