ಸುಡುಸುಡು ಎಲವು ಈ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸುಡುಸುಡು

ದೇಹದ
ರೂಪು;
ನೋಡಿದಡೇನೂ
ಹುರುಳಿಲ್ಲವಯ್ಯ.
ಎಲವು
ಚರ್ಮ
ನರ
ಮಾಂಸ
ಮಲಮೂತ್ರಯುಕ್ತವಾದ
ಅನಿತ್ಯದೇಹವ
ನಚ್ಚಿ
ನಿಮ್ಮ
ನಿಜವ
ಮರೆದು
ಭವಧಾರಿಯಾದೆನಯ್ಯ
ಅಖಂಡೇಶ್ವರಾ.