ಸುರಚಾಪದಂತೆ ಸಚ್ಚಿದಾನಂದ ತೋರಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸುರಚಾಪದಂತೆ
ತೋರಿ
ಅಡಗುವ
ತನುವ
ನೆಚ್ಚಬೇಡರೋ
!
ಸಚ್ಚಿದಾನಂದ
ಗುರುಲಿಂಗಜಂಗಮದ
ಪೂಜೆಯ
ನಿಚ್ಚ
ನಿಚ್ಚ
ಮಾಡಿದರೆ
ಮಚ್ಚಿ
ಮಹಾಪದವಿಯನೀವ
ನಮ್ಮ
ಅಖಂಡೇಶ್ವರ.