ಸುರತರು ವೃಕ್ಷದೊಳಗಲ್ಲ; ಸುರಧೇನು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸುರತರು
ವೃಕ್ಷದೊಳಗಲ್ಲ;
ಸುರಧೇನು
ಪಶುವಿನೊಳಗಲ್ಲ;
ಪರುಷ
ಪಾಷಾಣದೊಳಗಲ್ಲ;
ಶಿಷ್ಯನ
ಭಾವಕ್ಕೆ
ಗುರು
ನರನಲ್ಲ;
ಗುರುವೇ
ಪರಮೇಶ್ವರನೆಂದು
ಭಾವಿಸಬಲ್ಲಡೆ
ಶಿಷ್ಯನೆಂಬೆನಯ್ಯಾ.
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.