ಸೂರ್ಯಮಂಡಲದಲ್ಲಿ ಸಂದಣಿಯಿದೇನೋ ವೀರಗಣಂಗಳ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸೂರ್ಯಮಂಡಲದಲ್ಲಿ
ವೀರಗಣಂಗಳ
ವಿಪರೀತವಿದೇನೋ
?
ಚಂದ್ರಮಂಡಲದಲ್ಲಿ
ನಂದಿವಾಹನರ
ಸಂದಣಿಯಿದೇನೋ
?
ಅಗ್ನಿಮಂಡಲದಲ್ಲಿ
ಪ್ರಾಜ್ಞಗಣಂಗಳ
ಸಂಜ್ಞೆಯಿದೇನೋ
?
ಇಂತೀ
ಮಂಡಲತ್ರಯದ
ಮಧ್ಯದಲ್ಲಿ
ಮೂರ್ತಿಗೊಂಡಿರ್ಪ
ಅಖಂಡಾದ್ವಯ
ಅವಿರಳ
ಪರಿಶಿವನ
ಅತಿಶಯ
ಬೆಳಗಿನೊಳಗೆ
ತಾನು
ಮರೆದು
ಪರಶಿವನಾಗಿರ್ದನಯ್ಯಾ
ಅಖಂಡೇಶ್ವರಾ.