ಸೊಪ್ಪಡಗಿದ ಸುಮ್ಮಾನಿಗಳವರಲ್ಲಿ ಗತಿಯನರಸುವರೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸೊಪ್ಪಡಗಿದ
ಸುಮ್ಮಾನಿಗಳವರಲ್ಲಿ
ಗತಿಯನರಸುವರೆ
?
ಅವರಲ್ಲಿ
ಮತಿಯನರಸುವರೆ
?
ಅಂಗವೆಲ್ಲ
ನಷ್ಟವಾಗಿ
ಲಿಂಗಲೀಯವಾದವರಲ್ಲಿ
ಗತಿಯನರಸುವರೆ
?
ಅವರಲ್ಲಿ
ಮತಿಯನರಸುವರೆ
?_
ಗುಹೇಶ್ವರನೆಂಬ
ನಿಜ
ನಿಂದವರಲ್ಲಿ
?