Library-logo-blue-outline.png
View-refresh.svg
Transclusion_Status_Detection_Tool

ಸ್ಥಲಗೆಟ್ಟ ನಿಭ್ರಾಂತಂಗೆ, ಸಾಕಾರಗುಣವಡಗಿದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಸ್ಥಲಗೆಟ್ಟ ನಿಭ್ರಾಂತಂಗೆ
ಸಾಕಾರಗುಣವಡಗಿದ ಸನ್ಮಾರ್ಗಂಗೆ
ನಯನ [ತಾ]ಗಿದ ಸುಖವ ಮನಮುಟ್ಟಲೀಯದ ಪ್ರಸಾದಿ[ಗೆ]
ಕರಣೇಂದ್ರಿಯಂಗಳಿದವು
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗೆ.