Library-logo-blue-outline.png
View-refresh.svg
Transclusion_Status_Detection_Tool

ಸ್ಥಲವೆಂದೆನ್ನೆ, ನಿಃಸ್ಥಲವೆಂದೆನ್ನೆ, ತಾನು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಸ್ಥಲವೆಂದೆನ್ನೆ
ನಿಃಸ್ಥಲವೆಂದೆನ್ನೆ
ತಾನು ಎನಗಾದ ಬಳಿಕ ನಿಃಪತಿಯೆನಗಾದ ಬಳಿಕ ಎತ್ತಲೆಂದರಿಯೆನು. ಇದು ಕಾರಣ ಕೂಡಲಚೆನ್ನಸಂಗಯ್ಯಾ
ಲಿಂಗೈಕ್ಯವೆಂದು ಎನ್ನೆನಾಗಿ.