ವಿಷಯಕ್ಕೆ ಹೋಗು

ಸ್ಥೂಲವ ಬ್ರಹ್ಮನಳವಡಿಸಿಕೊಂಡ. ಸೂಕ್ಷ್ಮವ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸ್ಥೂಲವ
ಬ್ರಹ್ಮನಳವಡಿಸಿಕೊಂಡ.
ಸೂಕ್ಷ್ಮವ
ವಿಷ್ಣುವಳವಡಿಸಿಕೊಂಡ.
ಕಾರಣವ
ರುದ್ರನಳವಡಿಸಿಕೊಂಡ.
ನಿಃಕಾಯವ
ಈಶ್ವರನಳವಡಿಸಿಕೊಂಡ.
ನಿರಂಜನವ
ಸದಾಶಿವನಳವಡಿಸಿಕೊಂಡ.
ನಿರವಯವ
ವ್ಯೋಮಾತೀತನಳವಡಿಸಿಕೊಂಡ.

ಷಡುಸ್ಥಲದವರೆಲ್ಲ
ಬಯಲನಳವಡಿಸಿಕೊಂಡು
ಬಯಲಾಗಿತ್ತು
ಕಾಣಾ
ಗುಹೇಶ್ವರಾ.