ಸ್ವಯಂ ಪ್ರಸಾದವವ್ವಾ, ಸ್ವಯಂ

ವಿಕಿಸೋರ್ಸ್ದಿಂದ



Pages   (key to Page Status)   


ಸ್ವಯಂ ಪ್ರಸಾದವವ್ವಾ
ಸ್ವಯಂ ಲಿಂಗವವ್ವಾ; ಸ್ವಯಂ ದಾಸೋಹವವ್ವಾ
ಸ್ವಯಂ ಶರಣನವ್ವಾ ಸ್ವಯಂ ಕೂಡಲಚೆನ್ನಸಂಗನ ಪ್ರಸಾದವವ್ವಾ !