ವಿಷಯಕ್ಕೆ ಹೋಗು

ಸ್ವರದ ಹುಳ್ಳಿಯ ಕೊಂಡು,

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸ್ವರದ ಹುಳ್ಳಿಯ ಕೊಂಡು
ಗಿರಿಯ ತಟಾಕಕ್ಕೆ ಹೋಗಿ
ಹಿರಿಯರು ಓಗರವ ಮಾಡುತ್ತಿಪ್ಪರು. ಗಿರಿ ಬೇಯದಾಗಿ ಓಗರವಾಗದು. ಅರ್ಪಿತವಿಲ್ಲಾಗಿ ಪ್ರಸಾದವಿಲ್ಲ ಗುಹೇಶ್ವರಾ