ವಿಷಯಕ್ಕೆ ಹೋಗು

ಹಗಲಾಯಿತ್ತು ಹೊತ್ತು ಹೋಗದು,

ವಿಕಿಸೋರ್ಸ್ದಿಂದ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಹಗಲಾಯಿತ್ತು [ಹೊತ್ತು] ಹೋಗದು
ಇರುಳಾಯಿತ್ತು ನಿದ್ರೆಬಾರದು
ಉಳಿದವರ ಮಾತು ಸಾಗದು
ಉಳಿದವರ ಮಾತು ಸಾಗದು. ಕೂಡಲಸಂಗಯ್ಯನಲ್ಲದೆ ಒಲ್ಲದು ಮನ.