Library-logo-blue-outline.png
View-refresh.svg
Transclusion_Status_Detection_Tool

ಹಗಲಿನ ಕೂಟಕ್ಕೆ ಹೋರಿ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಹಗಲಿನ
ಕೂಟಕ್ಕೆ
ಹೋರಿ
ಬೆಂಡಾದೆ
;
ಇರುಳಿನ
ಕೂಟದಲ್ಲಿ
ಇಂಬರಿದು
ಹತ್ತಿದೆ.
ಕನಸಿನಲ್ಲಿ
ಮನಸಂಗವಾಗಿ
ಮೈಮರೆದಿರ್ದೆ
;
ಮನಸ್ಸಿನಲ್ಲಿ
ಮೈಮರೆದು
ಒರಗಿದೆ.
ಚೆನ್ನಮಲ್ಲಿಕಾರ್ಜುನನ
ಕಂಡು
ಕಣ್ದೆರೆದೆ.