ಹಗಲಿರುಳೆನ್ನದೆ ಹಸಿವ ಕಳೆದು,

ವಿಕಿಸೋರ್ಸ್ದಿಂದ



Pages   (key to Page Status)   


ಹಗಲಿರುಳೆನ್ನದೆ ಹಸಿವ ಕಳೆದು
ನಿಜದಲ್ಲಿ ಒರಗಿ ನಿದ್ರೆಯ ಕಳೆದು
ನೋಡಿ ನೋಡಿ ಸುಖಂಬಡೆದೆನಯ್ಯಾ. ಗೋಹೇಶ್ವರಯ್ಯಾ ನಿಮ್ಮ ವಿರಹದಲ್ಲಿ
ಕಂಗಳೆ ಕರುವಾಗಿದ್ದೆನಯ್ಯಾ.