ಹಗಲುಹನ್ನೆರಡುತಾಸುತನ್ನಹಂಬಲದಲ್ಲಿವೇಳೆಕಳೆವುತಿರ್ದೆನವ್ವಾ.ಇರುಳುಹನ್ನೆರಡುತಾಸುತನ್ನನೇಎದ್ದೆದ್ದುನೋಡುತಿರ್ದೆನವ್ವಾ.ಅಖಂಡೇಶ್ವರನೆಂಬನಲ್ಲನಹಂಬಲದಿಂದೆಸರ್ವಸಂಗವತೊರೆದೆನುನೋಡಿರವ್ವಾ.