ಹಡಪದ ಅಪ್ಪಣ್ಣ
Jump to navigation
Jump to search
ಕ್ಷೌರಿಕ ವೃತ್ತಿಯ ಶಿವ ಶರಣ ಹಡಪದ ಅಪ್ಪಣ್ಣ, ಅನುಭವ ಮಂಟಪದ ಸಭಿಕರಾಗಿ,ತಾಂಬೂಲ ಸೇವೆಯನ್ನು ಒದಗಿಸುತ್ತಿದ್ದರು, ಬಸವಣ್ಣನ ಆಪ್ತ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ್ದ ಕೀರ್ತಿ ಗಳಿಸಿದ್ದಾರೆ.
ಶಿವ ಶರಣ ಹಡಪದ ಅಪ್ಪಣ್ಣ ೮೦೦ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ.
ಅವರ ವಚನಗಳು ಇಂತಿವೆ.