ಹಮ್ಮಿ ಹನ್ನೆರಡು ಸಂವತ್ಸರ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಹಮ್ಮಿ ಹನ್ನೆರಡು ಸಂವತ್ಸರ ಹಿಂದಾಯಿತ್ತು
ಏನ ಮಾಡಿದಡೇನಯ್ಯಾ
ಎನ್ನಲ್ಲಿ ದಿಟವಿಲ್ಲದನ್ನಕ್ಕರ ಏನ ಹಮ್ಮಿದಡೇನಯ್ಯಾ
ಎನ್ನಲ್ಲಿ ದಿಟವಿಲ್ಲದನ್ನಕ್ಕರ ಎನ್ನ ಪುಣ್ಯದ ಫಲ
ಕೂಡಲಸಂಗಮದೇವಾ
ಬಾಯಿನದುಂಡೆಗೆ ತೋಯನಟ್ಟಂತಾಯಿತ್ತು.