ವಿಷಯಕ್ಕೆ ಹೋಗು

ಹರನು ಮೂಲಿಗನಾಗಿ, ಪುರಾತರೊಳಗಾಗಿ,

ವಿಕಿಸೋರ್ಸ್ದಿಂದ



ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಹರನು ಮೂಲಿಗನಾಗಿ
ಪುರಾತರೊಳಗಾಗಿ
ಬಳಿ ಬಳಿಯಲು ಬಂದ ಮಾದಾರನ ಮಗ ನಾನಯ್ಯಾ. ಕಳೆದ ಹೊಲೆಯನೆಮ್ಮಯ್ಯ
ಜಾತಿಸೂತಕ. ಮಾದಾರನ ಮಗ ನಾನಯ್ಯಾ. ಪನ್ನಗಭೂಷಣ ಕೂಡಲಸಂಗಯ್ಯಾ
ಚೆನ್ನಯ್ಯನೆನ್ನ ಮುತ್ತಯ್ಯನಜ್ಜನಪ್ಪನಯ್ಯಾ. 348